🌹"Assignment -10"🌹

    "ಸರಕಾರಿ ಹಿರಿಯ ಪ್ರಾಥಮಿಕ ಶಾಲೆ                             ಜೂಲಗುಡ್ಡ".
  ತಾ: ಲಿಂಗಸುಗೂರು                              ಜಿ:ರಾಯಚೂರು

                 ಅಸೈನ್ಮೆಂಟ್ - 10 

       ಶಿಕ್ಷಕರ ಹೆಸರು  :   ಸಂಗಪ್ಪ ಶಿರಿಗಿರಿ 

    ಬೋಧಿಸುವ ವಿಷಯದ  : ಇಂಗ್ಲಿಷ್ 

             " ಕೋವಿಡ್ -19 ವೈರಸ್ ಸೋಂಕು ಹರಡುವ ಭೀತಿ ಪ್ರಪಂಚದ ಎಲ್ಲಾ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಪ್ರಗತಿಗೆ ಹಿನ್ನಡೆಯನ್ನುಂಟು ಮಾಡಿರುವ ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರವು ಇದರಿಂದ ಹೊರತಾಗಿಲ್ಲ ಬದಲಾಗಿ ಇತರ ಕ್ಷೇತ್ರಗಳಲ್ಲಿ ಪರ್ಯಾಯ ವ್ಯವಸ್ಥೆ ಸಮಸ್ಯೆಯನ್ನು ಬಗೆಹರಿಸಬಹುದಾಗಿದ್ದರೂ ಶೈಕ್ಷಣಿಕ ವಿಚಾರದಲ್ಲಿ ಮಾತ್ರ ಅಸಾಧ್ಯವೆನಿಸಿದೆ ಆದರೂ ಸಹ ಇದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಇದನ್ನು ಪರಿಹರಿಸಲು ನನ್ನ ಕೆಲವು ಸಲಹೆಗಳು ಈ ರೀತಿ ಇವೆ ."

1) ONLINE EDUCATION: " ನನ್ನ ಪ್ರಕಾರ ಕೊರೋನಾ ಎಂಬ ಮಹಾಮಾರಿಯ ಸಂದರ್ಭದಲ್ಲಿ ಮಕ್ಕಳ ಸದಾ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡು ಮಾಡಲು ಆನ್ಲೈನ್ ಶಿಕ್ಷಣ   ಒಂದಾಗಿದೆ.   ಇದರಿಂದ   ಮಕ್ಕಳು    ಕಲಿಕೆಯಲ್ಲಿ  ತೊಡಗಲು   ಸಹಾಯವಿದೆ."

2) WHATS APP ಬಳಕೆ :  "  ಶಿಕ್ಷಕರು  ತಮ್ಮ  ತರಗತಿಯ ಮಕ್ಕಳ ಪೋಷಕರ  ಗುಂಪುಗಳನ್ನು  ವಾಟ್ಸಾಪ್ ನಲ್ಲಿ   ರಚಿಸಿ  ಆ  ಮಕ್ಕಳಿಗೆ  ಗೃಹಪಾಠ  ಬೋಧನೆ   ಮಾಡುವುದರಿಂದ ಕಲಿಕೆಯಲ್ಲಿ  ತೊಡಗಿಸಿಕೊಳ್ಳಬಹುದು."

3)VEDIO CLL ಮೂಲಕ ಪಾಠ: " ಶಿಕ್ಷಕರು  ಸಾಮಾಜಿಕ ಜಾಲತಾಣದಲ್ಲಿರುವ  Appಗಳನ್ನು  ಬಳಸಿಕೊಂಡು  ತಮ್ಮ ಮಕ್ಕಳಿಗೆ ವಿಡಿಯೋ ಕಾಲ್ ಮಾಡಿ ಪಾಠ ಮಾಡುವುದು."

4)YOUTUBE VIDEOSಗಳ ಹಂಚಿಕೆ:   " ಶಿಕ್ಷಕರು  ತಮ್ಮ ಬೋಧನಾ ವಿಷಯಕ್ಕೆ ಸಂಬಂಧಿಸಿದ ಹಲವಾರು ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ರಚಿಸಿ  ಮಕ್ಕಳಿಗೆ  ಅಥವಾ ಪಾಲಕರಿಗೆ  ಕಳುಹಿಸುವುದರ  ಮೂಲಕ  ಕಲಿಕೆಗೆ  ಸಹಾಯ ಮಾಡಬಹುದು."
             ಒಟ್ಟಾರೆಯಲ್ಲಿ  ಕೋವಿಡ್ 19  ಹೋಗಲಾಡಿಸಲು ಶಿಕ್ಷಕರ ಜೊತೆಗೆ  ಸಮುದಾಯವು ಕೈಜೋಡಿಸಿದರೆ ಮಾತ್ರ ದೇಶದ  ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಹೇಳಬಹುದು.
                              ಧನ್ಯವಾದಗಳು.

Comments

Popular posts from this blog

🌹"1ನೇ ತರಗತಿಯಿಂದ 2nd PUC ವರೆಗಿನ ಕನ್ನಡ, ಇಂಗ್ಲೀಷ್, ಗಣಿತ, ವಿಜ್ಞಾನ ವಿಷಯಗಳ ನೋಟ್ಸ್ & ವಿಡಿಯೋಗಳು"🌹

🌹"ಸಂಗಮೇಶ ಶಿರಿಗಿರಿ ಸ.ಶಿ"🌹