Assignment - 9



🌹🌸" ಸದರಿ ಮನೆಯಿಂದಲೇ            ಕೆಲಸದಡಿಯಲ್ಲಿ  ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು         ಕುರಿತಂತೆ 400 ಪದಗಳು  ಲೇಖನ"🌸🌹

              "ಶಿಕ್ಷಕರ  ವೃತ್ತಿಯು  ಅತ್ಯಂತ  ಪವಿತ್ರವಾದ  ವೃತ್ತಿ . 
  ಏಕೆಂದರೆ   ವೃತ್ತಿಯೂ ಹಲವಾರು 'ವೃತ್ತಿಗಳ ಪಿತಾಮಹ'
  ಎಂದರೆ ತಪ್ಪಾಗಲಾರದು.ಸಮಾಜದಲ್ಲಿರುವ ಪ್ರತಿಯೊಂದು 
  ಮಗುವಿಗೆ ಹಾಗೂ ಸಮುದಾಯಗಳಿಗೂ ಜ್ಞಾನ,ತಿಳುವಳಿಕೆ    ನೈತಿಕ ಮೌಲ್ಯಗಳನ್ನು ನೀಡುವ ಏಕೈಕ ವೃತ್ತಿ ಎಂದರೆ ಅದು 
  ಶಿಕ್ಷಕ ವೃತ್ತಿ  ಎಂದು ಹೇಳಬಹುದು".

 
            " ಶಿಕ್ಷಕರಾದ ನಾವು ನೈತಿಕ ಮೌಲ್ಯಗಳನ್ನು ಹಾಗೂ           ಸಾಮಾಜಿಕ  ಮೌಲ್ಯಗಳನ್ನು   ಜೀವನದಲ್ಲಿ  ಅಳವಡಿಸಿ           ಕೊಂಡಿರಬೇಕು.ಅಂದರೆ ಸಮಾಜದಲ್ಲಿ ನಾವು ಆದರ್ಶ           ಪ್ರಿಯರಾಗಿರಬೇಕು.  ಶಿಕ್ಷಕರಾದ ನಾವುಗಳು  ಇಂದಿನ
   ಆಧುನಿಕ  ಯುಗದಲ್ಲಿ   ತಂತ್ರಜ್ಞಾನದ   ಬಳಕೆಯನ್ನು     
   ಬಳಸಿಕೊಂಡು ವಿಷಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು".

           
          "ಕೋವಿಡ್ 19  ರೋಗದಿಂದ  ಉಂಟಾದ  ಲಾಕ್             ಡೌನ್ ನಂತಹ  ವಿಷಮ  ಪರಿಸ್ಥಿತಿಯಲ್ಲಿ  ನಾನು  ವೃತ್ತಿ             ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು  ಹಲವಾರು  ಹೊಸ           ಹೊಸ  ವಿಷಯಗಳನ್ನು  ತಿಳಿದುಕೊಂಡಿರುತ್ತೇನೆ ".

           "ಅದೇ    ರೀತಿಯಾಗಿ  ನನ್ನ  ವೃತ್ತಿಗೆ  ಸಂಬಂಧಿಸಿದ          ಹಲವಾರು ಇಂಗ್ಲೀಷ್ ಹಾಗೂ ವಿಜ್ಞಾನದ ಪುಸ್ತಕಗಳನ್ನು          ಮತ್ತು ಇಂಗ್ಲಿಷ್ ವ್ಯಾಕರಣದ ಪುಸ್ತಕಗಳನ್ನು ಅಭ್ಯಾಸ            ಮಾಡಲಾಯಿತು.  ಅದೇ  ರೀತಿಯಾಗಿ  ಯೂಟ್ಯೂಬ್            ವಿಡಿಯೋಗಳನ್ನು ವೀಕ್ಷಣೆ ಮಾಡಲಾಯಿತು "

           "ನಮ್ಮ ಶಿಕ್ಷಣ ಇಲಾಖೆಯು ಆಯೋಜಿಸಿದ  6 - 8ನೇ      ತರಗತಿಯ  ಇಂಗ್ಲಿಷ್  ಮತ್ತು  ವಿಜ್ಞಾನ  ತರಬೇತಿಯಲ್ಲಿ          ಭಾಗವಹಿಸಿ  ಹಲವಾರು  ಹೊಸ  ಹೊಸ  ವಿಷಯಗಳನ್ನು        ತಿಳಿದುಕೊಳ್ಳಲಾಯಿತು".

                        ಒಟ್ಟಾರೆಯಾಗಿ ಹೇಳುವುದೇನೆಂದರೆ ಲಾಕ್       ಡೌನ್ ನಂತಹ  ಬಿಡುವಿನ  ಸಮಯದಲ್ಲಿ  ನನ್ನ  ಶಿಕ್ಷಕ             ವೃತ್ತಿಗೆ  ಸಂಬಂಧಿಸಿದ  ಹೊಸ ವಿಷಯವನ್ನು                           ತಿಳಿದುಕೊಳ್ಳಲು ಬಳಸಿ ಕೊಂಡಿರುತ್ತೇವೆ .
                           ಧನ್ಯವಾದಗಳು ..

Comments

Popular posts from this blog

🌹"1ನೇ ತರಗತಿಯಿಂದ 2nd PUC ವರೆಗಿನ ಕನ್ನಡ, ಇಂಗ್ಲೀಷ್, ಗಣಿತ, ವಿಜ್ಞಾನ ವಿಷಯಗಳ ನೋಟ್ಸ್ & ವಿಡಿಯೋಗಳು"🌹

🌹"ಸಂಗಮೇಶ ಶಿರಿಗಿರಿ ಸ.ಶಿ"🌹