🌹🌸" ಸದರಿ ಮನೆಯಿಂದಲೇ ಕೆಲಸದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಕುರಿತಂತೆ 400 ಪದಗಳು ಲೇಖನ "🌸🌹 " ಶಿಕ್ಷಕರ ವೃತ್ತಿಯು ಅತ್ಯಂತ ಪವಿತ್ರವಾದ ವೃತ್ತಿ . ಏಕೆಂದರೆ ವೃತ್ತಿಯೂ ಹಲವಾರು 'ವೃತ್ತಿಗಳ ಪಿತಾಮಹ' ಎಂದರೆ ತ ಪ್ಪಾಗಲಾರದು.ಸಮಾಜದಲ್ಲಿರುವ ಪ್ರತಿಯೊಂದು ಮಗುವಿಗೆ ಹಾಗೂ ಸಮುದಾಯಗಳಿಗೂ ಜ್ಞಾನ,ತಿಳುವಳಿಕೆ ನೈತಿಕ ಮೌಲ್ಯಗಳನ್ನು ನೀಡುವ ಏಕೈಕ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ ಎಂದು ಹೇಳಬಹುದು " . " ಶಿಕ್ಷಕರಾದ ನಾವು ನೈತಿಕ ಮೌಲ್ಯಗಳನ್ನು ಹಾಗೂ ಸಾಮಾಜಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡಿರ ಬೇಕು.ಅಂದರೆ ಸಮಾಜದಲ್ಲಿ ನಾವು ಆದರ್ಶ ಪ್ರಿಯರಾಗಿರಬೇಕು. ಶಿಕ್ಷಕರಾದ ನಾವುಗಳು ಇಂದಿನ ಆಧುನಿಕ...